ಸುಂಕ ಸಮರ

ಸುಂಕ ಸಮರದ ನಡುವೆಯೇ 10 ವರ್ಷಗಳ ರಕ್ಷಣಾ ಒಪ್ಪಂದಕ್ಕೆ ಭಾರತ-ಅಮೆರಿಕ ಸಹಿ: ಇದರ ಪರಿಣಾಮವೇನು ಅಂದರೆ...
ದೇಶ

ಸುಂಕ ಸಮರದ ನಡುವೆಯೇ 10 ವರ್ಷಗಳ ರಕ್ಷಣಾ ಒಪ್ಪಂದಕ್ಕೆ ಭಾರತ-ಅಮೆರಿಕ ಸಹಿ: ಇದರ ಪರಿಣಾಮವೇನು ಅಂದರೆ...

ಈ ಒಪ್ಪಂದ "ನಮ್ಮ ರಕ್ಷಣಾ ಪಾಲುದಾರಿಕೆಯನ್ನು ಮುನ್ನಡೆಸುತ್ತದೆ, ಇದು ಪ್ರಾದೇಶಿಕ ಸ್ಥಿರತೆ ಮತ್ತು ತಡೆಗಟ್ಟುವಿಕೆಗೆ ಒಂದು ಮೂಲಾಧಾರವಾಗಿದೆ" ಎಂದು ಅಮೆರಿಕ ರಕ್ಷಣಾ ಸಚಿವ ಹೆಗ್ಸೇತ್ ಹೇಳಿದ್ದಾರೆ.

ಡೊನಾಲ್ಡ್ ಟ್ರಂಪ್ 100% ಸುಂಕಾಘಾತ: ಎದುರಿಸಲು ಶಕ್ತವಾಗಿದೆಯೇ ಭಾರತ? (ಜಾಗತಿಕ ಜಗಲಿ)
ಅಂಕಣಗಳು

ಡೊನಾಲ್ಡ್ ಟ್ರಂಪ್ 100% ಸುಂಕಾಘಾತ: ಎದುರಿಸಲು ಶಕ್ತವಾಗಿದೆಯೇ ಭಾರತ? (ಜಾಗತಿಕ ಜಗಲಿ)

ಯುರೋಪ್ ಮತ್ತು ಭಾರತ ಸಾಕಷ್ಟು ಸಮಾನ ಗುರಿಗಳನ್ನು ಹೊಂದಿದ್ದು, ಚೀನಾದ ಬದಲಿಗೆ ಪಾಶ್ಚಾತ್ಯ ನೇತೃತ್ವದ ಜಾಗತಿಕ ವ್ಯವಸ್ಥೆಗೆ ಬೆಂಬಲ ನೀಡುತ್ತಿವೆ.

'ಸುಳ್ಳು, ಕಟ್ಟುಕಥೆ': ಅಮೆರಿಕದಿಂದ ಶಸ್ತ್ರಾಸ್ತ್ರ ಖರೀದಿಗೆ 'ವಿರಾಮ' ಸುದ್ದಿ ತಳ್ಳಿಹಾಕಿದ ಭಾರತ
ದೇಶ

'ಸುಳ್ಳು, ಕಟ್ಟುಕಥೆ': ಅಮೆರಿಕದಿಂದ ಶಸ್ತ್ರಾಸ್ತ್ರ ಖರೀದಿಗೆ 'ವಿರಾಮ' ಸುದ್ದಿ ತಳ್ಳಿಹಾಕಿದ ಭಾರತ

ಭಾರತ ಅಮೆರಿಕ ಜೊತೆಗಿನ ರಕ್ಷಣಾ ಖರೀದಿಗೆ ಸಂಬಂಧಿಸಿದ ಮಾತುಕತೆಗಳನ್ನು ಸ್ಥಗಿತಗೊಳಿಸಿದೆ ಎಂಬ ವರದಿಗಳು ಸುಳ್ಳು ಮತ್ತು ಕಟ್ಟುಕಥೆ.

ಭಾರತ-ಅಮೆರಿಕ ಸಂಬಂಧ ಹಲವು ಬದಲಾವಣೆ, ಸವಾಲುಗಳನ್ನು ಕಂಡಿದೆ: Dead Economy ಹೇಳಿಕೆಗೆ MEA ಪ್ರತಿಕ್ರಿಯೆ; Video
ದೇಶ

ಭಾರತ-ಅಮೆರಿಕ ಸಂಬಂಧ ಹಲವು ಬದಲಾವಣೆ, ಸವಾಲುಗಳನ್ನು ಕಂಡಿದೆ: Dead Economy ಹೇಳಿಕೆಗೆ MEA ಪ್ರತಿಕ್ರಿಯೆ; Video

ಡೊನಾಲ್ಡ್ ಟ್ರಂಪ್ ಅವರು ಭಾರತದ ಮೇಲೆ ಶೇಕಡಾ 25 ರಷ್ಟು ಸುಂಕವನ್ನು ವಿಧಿಸಿ ಭಾರತದ ಆರ್ಥಿಕತೆ ಸತ್ತುಹೋಗಿದೆ ಎಂದು ಟೀಕಿಸಿದ ಹಿನ್ನೆಲೆಯಲ್ಲಿ ವಿದೇಶಾಂಗ ಸಚಿವಾಲಯ (MEA) ಈ ಪ್ರತಿಕ್ರಿಯೆ ನೀಡಿದೆ.

ಅಮೆರಿಕದ tariff ಬೆದರಿಕೆಗೆ ಬಗ್ಗದ ಭಾರತ: US ಉತ್ಪನ್ನಗಳಿಗೆ ಪ್ರತೀಕಾರ ಸುಂಕ ವಿಧಿಸಲು ಕ್ರಮ!
ವಿದೇಶ

ಅಮೆರಿಕದ tariff ಬೆದರಿಕೆಗೆ ಬಗ್ಗದ ಭಾರತ: US ಉತ್ಪನ್ನಗಳಿಗೆ ಪ್ರತೀಕಾರ ಸುಂಕ ವಿಧಿಸಲು ಕ್ರಮ!

ಅಮೆರಿಕ ತೆಗೆದುಕೊಂಡ ಕ್ರಮಗಳು 1994 ರ GATT (ವ್ಯಾಪಾರ ಮತ್ತು ಸುಂಕದ ಸಾಮಾನ್ಯ ಒಪ್ಪಂದ) ಮತ್ತು ಸುರಕ್ಷತಾ ಒಪ್ಪಂದಕ್ಕೆ ಹೊಂದಿಕೆಯಾಗುವುದಿಲ್ಲ ಎಂದು ಭಾರತ ಸಮರ್ಥಿಸಿದೆ.

Donald Trump ಸುಂಕ ಸಮರ: ಶತಮಾನ ಹಳೆಯ ಕಾಶ್ಮೀರ ಕಾರ್ಪೆಟ್ ಉದ್ಯಮಕ್ಕೆ ಹೊಡೆತ
ದೇಶ

Donald Trump ಸುಂಕ ಸಮರ: ಶತಮಾನ ಹಳೆಯ ಕಾಶ್ಮೀರ ಕಾರ್ಪೆಟ್ ಉದ್ಯಮಕ್ಕೆ ಹೊಡೆತ

ಪ್ರತಿಸ್ಪರ್ಧಿಗಳಾದ ಭಾರತ ಮತ್ತು ಪಾಕಿಸ್ತಾನದ ನಡುವಿನ ವಿವಾದಿತ ಪ್ರದೇಶದ ದಶಕಗಳ ಸಂಘರ್ಷಗಳಿಂದ ಕಾಶ್ಮೀರಿ ಕಾರ್ಪೆಟ್ ಗಳ ಉದ್ಯಮ ಹೊಡೆತಕ್ಕೆ ಸಿಲುಕಿತ್ತು.

Nvidia ಮಾರುಕಟ್ಟೆ ಮೌಲ್ಯ ಕುಸಿತ, ಟ್ರಂಪ್ ಸುಂಕ ಸಮರ: ಅಮೆರಿಕಾ ಷೇರುಮಾರುಕಟ್ಟೆ ತಲ್ಲಣ
ವಿದೇಶ

Nvidia ಮಾರುಕಟ್ಟೆ ಮೌಲ್ಯ ಕುಸಿತ, ಟ್ರಂಪ್ ಸುಂಕ ಸಮರ: ಅಮೆರಿಕಾ ಷೇರುಮಾರುಕಟ್ಟೆ ತಲ್ಲಣ

ಎಸ್ & ಪಿ 500 ಈ ಹಿಂದೆ ಶೇಕಡಾ 3.3 ರಷ್ಟು ಕುಸಿದ ನಂತರ ಮತ್ತಷ್ಟು ಕಡಿಮೆಯಾಗಿ ಶೇಕಡಾ 2.2 ರಷ್ಟು ಕುಸಿದಿದೆ. ಡೌ ಜೋನ್ಸ್ ಕೈಗಾರಿಕಾ ಸರಾಸರಿ 699 ಪಾಯಿಂಟ್‌ಗಳು ಅಥವಾ 1.7% ರಷ್ಟು ಕುಸಿಯಿತು ಮತ್ತು ನಾಸ್ಡಾಕ್ ಕಾಂಪೋಸಿಟ್ ಮಾರುಕಟ್ಟೆ-ಪ್ರಮುಖ 3.1% ರಷ್ಟು ಕುಸಿದಿದೆ.

ಸುಂಕ ಸಮರ: ಬಯಸದೇ ಬಂದ ಭಾಗ್ಯ; ಆಟಿಕೆಗಳ ರಫ್ತು ಕೇಂದ್ರವಾಗಲು ಭಾರತಕ್ಕೆ ಒಳ್ಳೆಯ ಅವಕಾಶ!
ದೇಶ

ಸುಂಕ ಸಮರ: ಬಯಸದೇ ಬಂದ ಭಾಗ್ಯ; ಆಟಿಕೆಗಳ ರಫ್ತು ಕೇಂದ್ರವಾಗಲು ಭಾರತಕ್ಕೆ ಒಳ್ಳೆಯ ಅವಕಾಶ!

ಅಮೆರಿಕ ಇತ್ತೀಚೆಗೆ ಚೀನಾದಿಂದ ಆಟಿಕೆ ಆಮದಿನ ಮೇಲೆ ಶೇ. 145 ರಷ್ಟು ಕಡಿದಾದ ಸುಂಕವನ್ನು ವಿಧಿಸಿದ್ದು, ಇದು ಜಾಗತಿಕ ಆಟಿಕೆ ವ್ಯಾಪಾರದಲ್ಲಿ ಬಹಳಹ್ಟು ಬದಲಾವಣೆ ಉಂಟು ಮಾಡಲಿದೆ.

Gold rate: ಸುಂಕ ಸಮರದ ನಡುವೆ ಚಿನ್ನದ ಬೆಲೆ ಗಗನಕ್ಕೆ! 10 ಗ್ರಾಂ ಬೆಲೆ 96,450 ರೂ; ಬೆಂಗಳೂರಿನಲ್ಲಿ ಈಗ ಎಷ್ಟಿದೆ ಗೊತ್ತಾ?
ವಾಣಿಜ್ಯ

Gold rate: ಸುಂಕ ಸಮರದ ನಡುವೆ ಚಿನ್ನದ ಬೆಲೆ ಗಗನಕ್ಕೆ! 10 ಗ್ರಾಂ ಬೆಲೆ 96,450 ರೂ; ಬೆಂಗಳೂರಿನಲ್ಲಿ ಈಗ ಎಷ್ಟಿದೆ ಗೊತ್ತಾ?

ಅಮೇರಿಕಾ-ಚೀನಾದ ನಡುವೆ ಸುಂಕ ಸಮರ ಹೆಚ್ಚುತ್ತಿರುವಂತೆಯೇ, ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಬೇಡಿಕೆ ಹೆಚ್ಚಿರುವುದು ದೇಶದಲ್ಲಿ ಚಿನ್ನದ ಬೆಲೆ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ ಎಂದು ವಿಶ್ಲೇಷಕರು ಹೇಳಿದ್ದಾರೆ.