ಸುಂಕ ಯುದ್ಧ

Tariff War: ಉದ್ವಿಗ್ನತೆ ಶಮನಕ್ಕೆ US-China ಮುಂದು; ಸುಂಕ ಕಡಿತಕ್ಕೆ ಪರಸ್ಪರ ಒಪ್ಪಿಗೆ!
ವಿದೇಶ

Tariff War: ಉದ್ವಿಗ್ನತೆ ಶಮನಕ್ಕೆ US-China ಮುಂದು; ಸುಂಕ ಕಡಿತಕ್ಕೆ ಪರಸ್ಪರ ಒಪ್ಪಿಗೆ!

ಉಭಯ ದೇಶಗಳ ನಡುವಿನ ವ್ಯಾಪಾರ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಮತ್ತು ವಿಶ್ವದ ಎರಡು ದೊಡ್ಡ ಆರ್ಥಿಕತೆಗಳಿಗೆ ಹೆಚ್ಚು ಶಾಶ್ವತವಾದ ಒಪ್ಪಂದದತ್ತ ಕೆಲಸ ಮಾಡಲು ಹೆಚ್ಚುವರಿ ಮೂರು ತಿಂಗಳುಗಳನ್ನು ನೀಡುವ ಉದ್ದೇಶವನ್ನು ಈ ಕ್ರಮ ಹೊಂದಿದೆ ಎನ್ನಲಾಗಿದೆ.

Tariff war: 'ಕ್ರೂರ ಮತ್ತು ಆಧಾರರಹಿತ.. ಸ್ನೇಹಕ್ಕಿಂತ ದೇಶ ಮುಖ್ಯ'; Donald Trump ತೆರಿಗೆ ಹೆಚ್ಚಳಕ್ಕೆ  ಅಮೆರಿಕ ಆಪ್ತ ಫ್ರಾನ್ಸ್, ಜರ್ಮನಿ ಕಿಡಿ
ವಿದೇಶ

Tariff war: 'ಕ್ರೂರ ಮತ್ತು ಆಧಾರರಹಿತ.. ಸ್ನೇಹಕ್ಕಿಂತ ದೇಶ ಮುಖ್ಯ'; Donald Trump ತೆರಿಗೆ ಹೆಚ್ಚಳಕ್ಕೆ ಅಮೆರಿಕ ಆಪ್ತ ಫ್ರಾನ್ಸ್, ಜರ್ಮನಿ ಕಿಡಿ

'ಸುಂಕ ಏರಿಕೆ ಕ್ರೂರ ಮತ್ತು ಆಧಾರರಹಿತ.. ಅಮೆರಿಕದಲ್ಲಿ ಫ್ರೆಂಚ್ ಹೂಡಿಕೆಗಳನ್ನು ಸ್ಥಗಿತಗೊಳಿಸಬಹುದು. ಎಲ್ಲ ಆಯ್ಕೆಗಳೂ ಇವೆ. ಯಾವುದನ್ನೂ ತಳ್ಳಿಹಾಕಲಾಗುವುದಿಲ್ಲ...

Tariff war: Donald Trump ಗೆ ಚೀನಾ ಸಡ್ಡು; ಅಮೆರಿಕ ಉತ್ಪನ್ನಗಳ ಮೇಲೆ ಶೇ.34 ರಷ್ಟು ತೆರಿಗೆ; ಮಾರುಕಟ್ಟೆ ತೀವ್ರ ಕುಸಿತ ಭೀತಿ!
ವಿದೇಶ

Tariff war: Donald Trump ಗೆ ಚೀನಾ ಸಡ್ಡು; ಅಮೆರಿಕ ಉತ್ಪನ್ನಗಳ ಮೇಲೆ ಶೇ.34 ರಷ್ಟು ತೆರಿಗೆ; ಮಾರುಕಟ್ಟೆ ತೀವ್ರ ಕುಸಿತ ಭೀತಿ!

ವಿದೇಶ ಉತ್ಪನ್ನಗಳ ಮೇಲೆ ತೆರಿಗೆ ಹೆಚ್ಚಿಸುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರ ನಿರ್ಧಾರಕ್ಕೆ ಚೀನಾ ಸರ್ಕಾರ ಕೂಡ ತಿರುಗೇಟು ನೀಡಿದ್ದು, ಅಮೆರಿಕ ಉತ್ಪನ್ನಗಳ ಮೇಲಿನ ತೆರಿಗೆಯನ್ನು ಶೇ.34ಕ್ಕೆ ಏರಿಕೆ ಮಾಡಿದೆ.