ದೇಶದೆಹಲಿಯ ಸೀಲಾಂಪುರದಲ್ಲಿ ಸಿಎಎ ಪ್ರತಿಟನೆ, ಹಿಂಸಾಚಾರ: ಆರು ಮಂದಿ ಬಂಧನ, ನಿಷೇಧಾಜ್ಞೆ ಜಾರಿ
ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ರಾಜಧಾನಿ ದೆಹಲಿಯಲ್ಲಿ ಪ್ರತಿಭಟನೆ ತೀವ್ರವಾಗಿ ಈಶಾನ್ಯ ಭಾಗದ ಸೀಲಾಂಪುರ್ ಗೆ ವ್ಯಾಪಿಸಿ ಅಲ್ಲಿ ಪ್ರತಿಭಟನೆ ತೀವ್ರವಾಗಿ ಹಿಂಸಾರೂಪಕ್ಕೆ ತಿರುಗಿದ ಘಟನೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಆರು ಮಂದಿಯನ್ನು ಬಂಧಿಸಿದ್ದಾರೆ.