ವೈದ್ಯಕೀಯ ಪೂರೈಕೆಗೆ ಭಾರತದ ಅತಿ ದೊಡ್ಡ ಬಿ2ಬಿ ಆನ್ಲೈನ್ ವೇದಿಕೆಯಾದ ಮೆಡಿಕಬಜಾರ್ ಸಂಸ್ಥೆಯು ಸೀರಿಸ್ ಬಿ ಫಂಡಿಂಗ್ ನಲ್ಲಿ 112 ಕೋಟಿ ರೂ ಬಂಡವಾಳ ಕ್ರೋಡಿಕರಿಸಿದೆ.