ಸಿನಿಮಾ ಸುದ್ದಿಬಲವಂತವಾಗಿ 7 ಬಾರಿ ಗರ್ಭಪಾತ: ರಾಜಕಾರಣಿ ಸೀಮನ್ ವಿರುದ್ಧ ವಿಜಯಲಕ್ಷ್ಮಿಆರೋಪ; ಸ್ತ್ರೀರೋಗ ತಜ್ಞರಿಂದ ಪರೀಕ್ಷೆ
ನಟಿ ವಿಜಯಲಕ್ಷ್ಮೀ ನೀಡಿರುವ ಲೈಂಗಿಕ ದೌರ್ಜನ್ಯ ದೂರಿಗೆ ಸಂಬಂಧಿಸಿದಂತೆ ನಾಮ್ ತಮಿಳರ್ ಕಟ್ಚಿ (ಎನ್ಟಿಕೆ), ನಟ ಮತ್ತು ನಿರ್ದೇಶಕ ಸೀಮನ್ ಅವರನ್ನು ಚೆನ್ನೈ ಪೊಲೀಸರು ಮಂಗಳವಾರ ವಿಚಾರಣೆ ನಡೆಸಲಿದ್ದಾರೆ.