ಸೀತೆ

ಲಕ್ಷ್ಮಣ ರೇಖೆ ಕೇವಲ ಒಂದು ಗೆರೆಯೇ?: ಸಮಾಜಕ್ಕೆ ರಾಮಾಯಣ ನೀಡಿದ ಸಂದೇಶವೇನು?
ವನವಾಸದ ಸಮಯದಲ್ಲಿ, ಭಗವಾನ್ ರಾಮ, ಸೀತಾ ದೇವಿ ಮತ್ತು ಲಕ್ಷ್ಮಣ ದಂಡಕಾರಣ್ಯದ ಪಂಚವಟಿಯಲ್ಲಿರುವ ಆಶ್ರಮದಲ್ಲಿ ವಾಸಿಸುತ್ತಿದ್ದರು. ಅಲ್ಲಿಗೆ ರಾವಣನ ಸಹೋದರಿ ಶೂರ್ಪನಖಿ ಬಂದಳು.

ಸೀತೆ ನಮ್ಮ ಮಾತೆ; ಯಾರ್‍ಯಾರನ್ನೋ ಆ ಪಾತ್ರಕ್ಕೆ ತಂದ್ರೆ ಜನ ಒಪ್ಪುತ್ತಾರಾ? ನಿತೇಶ್ ತಿವಾರಿ ರಾಮಾಯಣಕ್ಕೆ ಅನ್ನು ಕಪೂರ್ ಅಸಮಾಧಾನ
ಈ ಸಿನಿಮಾದಲ್ಲಿ ರಣಬೀರ್ ಕಪೂರ್ ಪ್ರಭು ಶ್ರೀರಾಮನ ಪಾತ್ರದಲ್ಲಿ ಕಾಣಿಸಿಕೊಂಡರೆ, ಸಾಯಿ ಪಲ್ಲವಿ ಸೀತಾ ಮಾತೆಯ ಪಾತ್ರವನ್ನು ನಿರ್ವಹಿಸಲಿದ್ದಾರೆ. ಈ ಸಿನಿಮಾದ ಮೊದಲ ಭಾಗವು 2026 ರ ಅಕ್ಟೋಬರ್ನಲ್ಲಿ ತೆರೆಕಾಣಲಿದೆ ಎಂದು ಹೇಳಲಾಗುತ್ತಿದೆ.

'ವರೋಪಚಾರವಾಗಿ ತಮ್ಮ ಮಾವಂದಿರು ತಮಗೆ ನೂರು ರಥಗಳನ್ನು, ನೂರು ಉಡುಗೆಗಳನ್ನು, ಹತ್ತು ಮಣ ಚಿನ್ನವನ್ನು, ನೂರು ಮಣ ಬೆಳ್ಳಿ ಕೊಡಬೇಕೆಂದಿದ್ದಾರೆ...'
ಹತ್ತು ಮಣ ಚಿನ್ನವನ್ನು, ನೂರು ಮಣ ಬೆಳ್ಳಿಯನ್ನು ಕೊಡಬೇಕೆಂದಿದ್ದಾರೆ...ತುಂಬ ಅಸಹನೆಯಿಂದ ಶ್ರೀರಾಮರು ಕೂಗಿಬಿಟ್ಟರು, " ನಿಲ್ಲಿ ನಿಲ್ಲಿ! ಯಾರಿಗೆ ಕೊಡಬೇಕೆಂದಿದ್ದಾರೆ ಇದನ್ನೆಲ್ಲ? ನಿಮ್ಮ ರಾಜರು ಹೇಡಿ ಅಳಿಯನಿಗೋ....

ಸೀತೆ ಸಿಕ್ಕಿದ್ದು ನೇಗಿಲಿಗೆ ಸಿಲುಕಿದ ಪೆಟ್ಟಿಗೆಯಲ್ಲಿ ಅಲ್ಲ, ಜನಕ ರಾಜನಿಗೆ ಜಾನಕಿ ದೊರೆತಿದ್ದು ಹೇಗೆ ಗೊತ್ತೆ?
ಉತ್ತರ ಪ್ರದೇಶ ಉಪಮುಖ್ಯಮಂತ್ರಿ ಸೀತೆಯನ್ನು ಉದಾಹರಣೆ ನೀಡಿ "ಟೆಸ್ಟ್ ಟ್ಯೂಬ್ ಬೇಬಿ ಅರ್ಥಾತ್ ಪ್ರಣಾಳ ಶಿಶು ಪರಿಕಲ್ಪನೆ ರಾಮಾಯಣ ಕಾಲದಲ್ಲೇ ಇತ್ತು ಎಂದು ಹೇಳಿದ್ದಾರೆ. ಈ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಸೀತೆಯನ್ನು ರಾಮನು ಅಪರಹಿಸಿದ್ದ! ಗುಜರಾತ್ ಪಠ್ಯಪುಸ್ತಕದಲ್ಲಿ ಮುದ್ರಣದೋಷದ ಎಡವಟ್ಟು
ಸೀತೆಯನ್ನು ರಾಮನು ’ಅಪಹರಿಸಿ’ ಕರೆದೊಯ್ದಿದ್ದ! ಹೀಗೊಂದು ವಿಚಾರ ಗುಜರಾತ್ ಪಠ್ಯಪುಸ್ತಕದಲ್ಲಿದೆ.

ರಾಮಾಯಣ ಕಾಲದಲ್ಲೇ ಟೆಸ್ಟ್ ಟ್ಯೂಬ್ ಬೇಬಿ ಪರಿಕಲ್ಪನೆ ಇತ್ತು: ಉತ್ತರ ಪ್ರದೇಶ ಉಪಮುಖ್ಯಮಂತ್ರಿ
ಮಹಾಭಾರತದ ಕಾಲದಲ್ಲೇ ಇಂಟರ್ ನೆಟ್ ಇತ್ತು ಎಂದು ತ್ರಿಪುರಾ ಸಿಎಂ ಬಿಪ್ಲಬ್ ದೇವ್ ಹೇಳಿಕೆ ನೀಡಿದ್ದ ಬೆನ್ನಲ್ಲೆ ಉತ್ತರ ಪ್ರದೇಶ ಉಪಮುಖ್ಯಮಂತ್ರಿ ದಿನೇಶ್ ಶರ್ಮಾ, ರಾಮಾಯಣ ಕಾಲದಲ್ಲೇ ಟೆಸ್ಟ್ ಟ್ಯೂಬ್ ಬೇಬಿ...

ಸೀತೆಗೆ ಬಂದ ಉಳಿದ ಮೂರು ಹೆಸರುಗಳು ವೈದೇಹಿ, ಜಾನಕಿ, ಮೈಥಿಲಿ. ಹೇಗೆ ಬಂದವು ಇವು?
ಜನಕ ರಾಜನ ವಂಶದ ಮೊದಲ ಅರಸು ನಿಮಿ. ಯಙ್ಞ ಮಧ್ಯದಲ್ಲಿ ಶಾಪ ಫಲವಾಗಿ ಆತ ನಿಶ್ಚೇಷ್ಟಿತನಾದಾಗ ಭೃಗು ಮಹರ್ಷಿಗಳ ಆಣತಿಯಂತೆ ಆತನ ತೊಡೆಯನ್ನು ಮಥಿಸಿದ್ದರಿಂದ ಮಗು ಒಂದು ಉದ್ಭವಿಸಿತು. ಇದು.....

ಬಂತು ಬಂತು ಧನುವು ಬಂತು ಮಹಾ ಶಿವನ ಬಿಲ್ಲು ಬಂತು
ನಾನಂದು ನೇಗಿಲಿನಿಂದ ಉಳುತ್ತಿದ್ದೆ. ಯಙ್ಞ ಮಾಡಲು ನಿಶ್ಚಯಿಸಿದಾಗ ಯಜಮಾನ ಯಾಗಭೂಮಿಯನ್ನು ಶುದ್ಧಿ ಮಾಡಬೇಕು. ಹಾಗೇ ಭೂಮಿಯನ್ನು ಶೋಧಿಸುತ್ತಿದ್ದಾಗ.....

'ಸೀತಾಚರಿತ್ರೆ'ಗೆ ಸೀತೆಯಿಂದಲೇ ವಿರೋಧ!
ಕೈಜೋಡಿಸಿ ಹೇಳಿದಳು ಸೀತೆ; ನೀವು ಬರೆದಿದ್ದರಲ್ಲಿ ಯಾವ ದೋಷವೂ ಇಲ್ಲ , ಸುಳ್ಳೂ ಇಲ್ಲ. ಆದರೆ.... ಶೀರ್ಷಿಕೆ ಮಾತ್ರ ಸರಿಹೊಂದುತ್ತಿಲ್ಲವೆಂದು ಅನಿಸುತ್ತಿದೆ. ಅವರೆಲ್ಲಿ ನಾನೆಲ್ಲಿ ?!

