ರಾಜ್ಯಲಾಕ್ ಡೌನ್ ವೇಳೆ ಜಪ್ತಿಯಾಗಿದ್ದ ವಾಹನಗಳಿಗೆ ಬಿಡುಗಡೆ ಭಾಗ್ಯ; ದಾಖಲೆ ತೋರಿಸಿದರೆ ನಿಮ್ಮ ಕೈ ಸೇರುತ್ತೆ ಗಾಡಿ!
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಲಾಕ್ಡೌನ್ ಆದೇಶ ಮೀರಿ ಚಾಲನೆ ಮಾಡುತ್ತಿದ್ದ ವೇಳೆ ಸೀಜ್ ಮಾಡಲಾಗಿದ್ದ ವಾಹನಗಳನ್ನು ನಾಳೆಯಿಂದ ಹಿಂದಿರುಗಿಸುವುದಾಗಿ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ಹೇಳಿದ್ದಾರೆ.