ಫ್ರಾನ್ಸ್ ರಾಜಧಾನಿ ಪ್ಯಾರಿಸ್ನಲ್ಲಿ ನಡೆದ ನೂರಾರು ಅಮಾಯಕರ ಹತ್ಯಾಕಾಂಡದ ನಂತರ ಬ್ರಿಟನ್ ಸರ್ಕಾರ ಎಚ್ಚೆತ್ತುಕೊಂಡಿದ್ದು, ಸುಮಾರು 1,900 ಜನರ ವಿಶೇಷ ತನಿಖಾಧಿಕಾರಿಗಳ ಪಡೆಯನ್ನು ಸಜ್ಜುಗೊಳಿಸಿದೆ...