ಸೀಕ್ರೆಟ್ ರೂಮ್

ಅವಾಚ್ಯ ಪದ ಬಳಕೆ, ಅತಿರೇಕದ ವರ್ತನೆ: 'Bigg Boss' ಮನೆಯಿಂದ ಮಾಡರ್ನ್ ಮಹಾಕವಿ ಮಂಜು ಔಟ್, ಸೀಕ್ರೆಟ್ ರೂಮ್ಗೆ ಶಿಫ್ಟ್ ಆದ್ರಾ..?
ಅವಾಚ್ಯ ಪದಗಳ ಬಳಕೆ, ಅತಿರೇಕದ ವರ್ತನೆಯಿಂದಾಗಿ ಬಿಗ್ಬಾಸ್ ಮನೆಯ ಮಾಡರ್ನ್ ಮಹಾಕವಿ ಮಂಜುನಾಥ್ ಹೊರಗೆ ಬಂದಿದ್ದಾರೆ ಎನ್ನಲಾದ ಪ್ರೋಮೋ ಬಿಡುಗಡೆಯಾಗಿದೆ.

Bigg Boss Kannada 12: ಸೀಕ್ರೆಟ್ ರೂಮ್'ನಲ್ಲಿ ಧ್ರುವಂತ್ ಜೊತೆ ಲಾಕ್, ಕಣ್ಣೀರಿಟ್ಟ ರಕ್ಷಿತಾ..!
ಆರಂಭದಲ್ಲಿ ಅಣ್ಣ-ತಂಗಿಯಂತಿದ್ದ ಧ್ರುವಂತ್ ಹಾಗೂ ರಕ್ಷಿತಾ ಮಧ್ಯೆ ಈಗ ಯಾವುದೂ ಸರಿ ಇಲ್ಲ ಎಂಬಂತಾಗಿದೆ. ಇದೀಗ ಇಬ್ಬರನ್ನೂ ಸೀಕ್ರೆಟ್ ರೂಂನಲ್ಲಿ ಇರಿಸಲಾಗಿದ್ದು, ಧ್ರುವಂತ್ ಜೊತೆಗೆ ಸೀಕ್ರೆಟ್ ರೂಂನಲ್ಲಿ ಇರುವುದು ರಕ್ಷಿತಾ ಅವರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

