ದೇಶಗಡಿ ಖ್ಯಾತೆ: ಭಾರತ ಭೂಪಟಕ್ಕೆ ಕತ್ತರಿ ಹಾಕಿದ ಚೀನಾ ಮಾಧ್ಯಮ!
ಅರುಣಾಚಲ ಪ್ರದೇಶ ನಮ್ಮದು ಎಂದು ಪದೇ ಪದೇ ಖ್ಯಾತೆ ತೆಗೆಯುತ್ತಲೇ ಬಂದಿರುವ ಚೀನಾ, ಇದೀಗ ಪ್ರಧಾನಮಂತ್ರಿ ನರೇಂದ್ರ ಮೋದಿ ಚೀನಾ ಪ್ರವಾಸದಲ್ಲಿರುವ ಸಂದರ್ಭದಲ್ಲೇ ಭಾರತ ಭೂಪಟಕ್ಕೆ ಕತ್ತರಿ ಹಾಕಿದ್ದು, ಭೂಪಟದಲ್ಲಿ ಕಾಶ್ಮೀರ ಹಾಗೂ ಅರುಣಾಚಲ ಪ್ರದೇಶಗಳನ್ನು...