ದೇಶಸಿಸಿಎಂಬಿಯ ಒಣ ಸ್ವ್ಯಾಬ್ ಟೆಸ್ಟ್ ಅಗ್ಗದ್ದು, ಫಲಿತಾಂಶ ಆರ್ಟಿಸಿಪಿಆರ್ ನಂತೆ ನಿಖರ: ವಿಜ್ಞಾನಿಗಳು
ಸಿಸಿಎಂಬಿ ಒಣ ಸ್ವ್ಯಾಬ್ ಟೆಸ್ಟ್ ಅಗ್ಗವಾಗಿದ್ದು ಇದರಿಂದ ಪರೀಕ್ಷಾ ವೆಚ್ಚವನ್ನು ನಾಲ್ಕು ಪಟ್ಟು ಕಡಿತಗೊಳಿಸಬಹುದು. ಅಲ್ಲದೆ ಪರೀಕ್ಷೆಯನ್ನು 3 ಪಟ್ಟು ಹೆಚ್ಚಿಸಬಲ್ಲ ಡ್ರೈ ಸ್ವ್ಯಾಬ್ ಆರ್ಟಿ-ಪಿಸಿಆರ್ ಪರೀಕ್ಷೆಯು ಪ್ರಮಾಣಿತ ಪರೀಕ್ಷಾ ವಿಧಾನಕ್ಕಿಂತ ವ್ಯತ್ಯಾಸವನ್ನು ತೋರಿಸುವುದಿಲ್ಲ ಎಂದು ವಿಜ್ಞಾನಿಗಳು ಹೇಳಿದ್ದಾರೆ.