ರಾಜ್ಯಚುನಾವಣಾ ನೀತಿ ಸಂಹಿತೆ ಉಲ್ಲಂಘನೆ: ಸಿವಿಜಿಲ್ ಆ್ಯಪ್ನಲ್ಲಿ 460 ದೂರು, ಸೆಂಟ್ರಲ್ ಬೆಂಗಳೂರಿನಲ್ಲೇ ಅಧಿಕ
ಬೆಂಗಳೂರಿನಲ್ಲಿ ಏಪ್ರಿಲ್ 11ರವರೆಗೆ ಮಾದರಿ ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದಂತೆ ಸಿವಿಜಿಲ್ ಆ್ಯಪ್ನಲ್ಲಿ 460 ದೂರುಗಳನ್ನು ದಾಖಲಾಗಿವೆ. ಅಲ್ಲದೆ, ಮಂಗಳವಾರದವರೆಗೆ 1,018 ಎಫ್ಐಆರ್ಗಳನ್ನು ದಾಖಲಿಸಲಾಗಿದೆ.