ಸಿನಿಮಾ ಸುದ್ದಿಕಿರುತೆರೆಗೂ, ಸಿನಿಮಾ ನಟನೆಗೂ ಯಾವುದೇ ವ್ಯತ್ಯಾಸವಿಲ್ಲ: 'ಅಂಬುಜಾ' ಚಿತ್ರದ ನಟಿ ರಜಿನಿ
'ಅಂಬುಜಾ' ಸಿನಿಮಾ ನಟಿ ಶುಭಾ ಪೂಂಜಾ ಅವರ 50ನೇ ಸಿನಿಮಾ ಆಗಿದ್ದು, ದೂರದರ್ಶನದಲ್ಲಿ ತಮ್ಮ ಛಾಪು ಮೂಡಿಸಿರುವ ಮತ್ತು ದಶಕಗಳ ಅನುಭವವನ್ನು ಹೊಂದಿರುವ ನಟಿ ರಜಿನಿ ಈ ಚಿತ್ರದ ಮೂಲಕ ಸ್ಯಾಂಡಲ್ವುಡ್ ಪ್ರವೇಶಿಸುತ್ತಿದ್ದಾರೆ.