ಸಿಲ್ವರ್ ಲೇಕ್

ರಿಲಯನ್ಸ್ ರಿಟೇಲ್ ನಲ್ಲಿ ಮತ್ತೆ ಹೂಡಿಕೆ ಮಾಡಲಿರುವ ಸಿಲ್ವರ್ ಲೇಕ್ ಕಂಪೆನಿ:7,500 ಕೋಟಿ ರೂ ಬಂಡವಾಳ
ಅಮೆರಿಕಾ ಮೂಲದ ಷೇರು ಸಂಸ್ಥೆ ಸಿಲ್ವರ್ ಲೇಕ್ ಪಾರ್ಟ್ನರ್ಸ್ ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್ ನಿಂದ ಶೇಕಡಾ 1.75ರಷ್ಟು ಷೇರನ್ನು ಖರೀದಿಸಿದೆ.

ಸಿಲ್ವರ್ ಲೇಕ್ನಿಂದ ಜಿಯೋ ಪ್ಲಾಟ್ಫಾರ್ಮ್ಸ್ನಲ್ಲಿ 5,655.75 ಕೋಟಿ ರೂ. ಹೂಡಿಕೆ
ಸಾಮಾಜಿಕ ಜಾಲತಾಣ ಸಂಸ್ಥೆ ಫೇಸ್ ಬುಕ್ ಬಳಿಕ ಜಾಗತಿಕ ಮಟ್ಟದ ತಂತ್ರಜ್ಞಾನ ಸಂಸ್ಥೆ ಸಿಲ್ವರ್ ಲೇಕ್ ಜಿಯೊ ಮೊಬೈಲ್ ಕಂಪೆನಿಯಲ್ಲಿ ಹೂಡಿಕೆ ಮಾಡಲಿದೆ. ಸಿಲ್ವರ್ ಲೇಕ್ ಹೂಡಿಕೆ ಮಾಡುವ ಮೊತ್ತ 5 ಸಾವಿರದ 655.75 ಕೋಟಿ ರೂಪಾಯಿಗಳು.

