ಸಿಲ್ಕ್ ರೋಡ್ ಯೋಜನೆ

ಚೀನಾದ ಸಿಲ್ಕ್ ರೋಡ್ ಯೋಜನೆಯ ಗಾತ್ರಕ್ಕೆ ಸಾಲದ ಸುಳಿಯಲ್ಲಿ ಸಿಲುಕಿರುವಪಾಕಿಸ್ತಾನದಿಂದ ಕತ್ತರಿ!
ವಿದೇಶ

ಚೀನಾದ ಸಿಲ್ಕ್ ರೋಡ್ ಯೋಜನೆಯ ಗಾತ್ರಕ್ಕೆ ಸಾಲದ ಸುಳಿಯಲ್ಲಿ ಸಿಲುಕಿರುವಪಾಕಿಸ್ತಾನದಿಂದ ಕತ್ತರಿ!

ಚೀನಾ-ಪಾಕಿಸ್ತಾನ ದೇಶಗಳ ಸ್ನೇಹದ ಪ್ರತೀಕ ಎಂದು ಬಿಂಬಿತವಾಗಿದ್ದ ಸಿಲ್ಕ್ ರೋಡ್ ಯೋಜನೆಯ ಭಾಗವಾಗಿರುವ ರೈಲು ಯೋಜನೆಯ ಗಾತ್ರವನ್ನು ಪಾಕಿಸ್ತಾನ ಕಡಿಮೆ ಮಾಡಿದೆ.

ಸಾಲ ಶೂಲದ ಭೀತಿ, ಚೀನಾದ ಸಿಲ್ಕ್ ರೋಡ್ ಯೋಜನೆ ಕುರಿತು ಪಾಕ್ ಮರು ಚಿಂತನೆ!
ವಿದೇಶ

ಸಾಲ ಶೂಲದ ಭೀತಿ, ಚೀನಾದ ಸಿಲ್ಕ್ ರೋಡ್ ಯೋಜನೆ ಕುರಿತು ಪಾಕ್ ಮರು ಚಿಂತನೆ!

ಚೀನಾ-ಪಾಕಿಸ್ತಾನ ದೇಶಗಳ ಸ್ನೇಹದ ಪ್ರತೀಕ ಎಂದು ಬಿಂಬಿತವಾಗಿದ್ದ ಸಿಲ್ಕ್ ರೋಡ್ ಯೋಜನೆಗೆ ಕುತ್ತು ಬಂದಿದ್ದು, ಪಾಕಿಸ್ತಾನಕ್ಕೆ ದುಬಾರಿ ಸಾಲದ ಶೂಲದ ಭೀತಿ ಎದುರಾಗುವ ಮೂಲಕ ಇಡೀ ಯೋಜನೆಗೇ ಕುತ್ತು ಬಂದಿದೆ.

ಶ್ರೀಲಂಕಾದಲ್ಲಿ ಚೀನಾ ನಿರ್ಮಿಸಲು ಉದ್ದೇಶಿಸಿಇದ ಸಿಲ್ಕ್ ರೋಡ್ ಯೋಜನೆ ವಿಳಂಬ
ವಿದೇಶ

ಶ್ರೀಲಂಕಾದಲ್ಲಿ ಚೀನಾ ನಿರ್ಮಿಸಲು ಉದ್ದೇಶಿಸಿಇದ ಸಿಲ್ಕ್ ರೋಡ್ ಯೋಜನೆ ವಿಳಂಬ

ಶ್ರೀಲಂಕಾದಲ್ಲಿ 1.1 ಬಿಲಿಯನ್ ಹೂಡಿಕೆ ಮೂಲಕ ಚೀನಾ ಪ್ರಾರಂಭಿಸಲು ಉದ್ದೇಶಿಸಿದ್ದ ಸಿಲ್ಕ್ ರೋಡ್ ಯೋಜನೆ ವಿಳಂಬವಾಗಲಿದೆ.