ರಾಜ್ಯಬೆಂಗಳೂರಿನ ಮೊದಲ ಫ್ಲೈಓವರ್ಗೆ ಕಾಯಕಲ್ಪ: 6 ವರ್ಷಗಳ ಬಳಿಕ ಸುದೀರ್ಘ ದುರಸ್ತಿ ಕಾರ್ಯ!
ಆರು ವರ್ಷಗಳ ಬಳಿಕ ಸುಮಾರು ಮೂರು ದಶಕಗಳಷ್ಟು ಹಳೆಯದಾದ ಸಿರ್ಸಿ ಸರ್ಕಲ್ ಫ್ಲೈಓವರ್ಗೆ (ಅಧಿಕೃತವಾಗಿ ಬಾಲಗಂಗಾಧರನಾಥ ಸ್ವಾಮೀಜಿ ಫ್ಲೈಓವರ್) ದೊಡ್ಡ ಮಟ್ಟದ ನಿರ್ವಹಣಾ ಕಾಮಗಾರಿ ಕೈಗೊಳ್ಳಲು ಸಿದ್ಧತೆ ನಡೆದಿದೆ.