ಮುಸ್ಲಿಂರ ಪವಿತ್ರ ರಂಜಾನ್ ಆಚರಣೆ ವೇಳೆ ಉಪವಾಸವಿರಲಿಲ್ಲ ಎಂಬ ಒಂದೇ ಕಾರಣಕ್ಕಾಗಿ ಇಬ್ಬರು ಬಾಲಕರನ್ನು ಇಸಿಸ್ ಉಗ್ರರು ಗಲ್ಲಿಗೇರಿಸಿದ್ದಾರೆ.