ವಿದೇಶಟರ್ಕಿಪಡೆಗಳ ಹಿಮ್ಮೆಟ್ಟಿಸುವಿಕೆಗೆ ರಾಜಕೀಯ ವಿಫಲವಾದರೆ, ಯುದ್ದವೇ ಮಾರ್ಗ; ಬಷರ್ ಅಲ್- ಅಸದ್ ಎಚ್ಚರಿಕೆ
ಉತ್ತರ ಸಿರಿಯಾದಿಂದ ಟರ್ಕಿಯ ಸೇನಾ ಪಡೆಗಳನ್ನು ಹಿಂಪಡೆಯುವಲ್ಲಿ ರಾಜಕೀಯ ಮಾರ್ಗಗಳು ಒಂದೊಮ್ಮೆ ವಿಫಲವಾದರೆ, ಯುದ್ದವೊಂದೇ ನಮಗುಳಿದಿರುವ ಏಕೈಕ ಮಾರ್ಗ ಎಂದು ಸಿರಿಯಾ ಅಧ್ಯಕ್ಷ ಬಷರ್ ಅಲ್ - ಅಸದ್ ಎಚ್ಚರಿಕೆ ನೀಡಿದ್ದಾರೆ.