ಪ್ರಧಾನ ಸುದ್ದಿಭಾರತದ ಒತ್ತಡಕ್ಕೆ ಮಣಿದ ಚೀನಾ; ಎನ್ ಎಸ್ ಜಿ ಕುರಿತು ಧನಾತ್ಮಕ ಪ್ರತಿಕ್ರಿಯೆ!
ಇಷ್ಟು ದಿನ ಭಾರತಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದ ಚೀನಾ ಇದೀಗ ಒತ್ತಡಕ್ಕೆ ಮಣಿದಿದೆ. ಅಲ್ಲದೆ ಭಾರತದ ಪರಮಾಣು ಪೂರೈಕೆದಾರರ ಒಕ್ಕೂಟ ಸೇರ್ಪಡೆ(ಎನ್ಎಸ್ಜಿ) ವಿಚಾರದಲ್ಲಿ ತಾನು ರಚನಾತ್ಮಕ ಪಾತ್ರವಹಿಸುವುದಾಗಿ ಹೇಳಿದೆ...