ದೇಶCUET-UG ಅಭ್ಯರ್ಥಿಗಳ ದೂರು ಸರಿ ಇದ್ದಲ್ಲಿ ಮರುಪರೀಕ್ಷೆ: NTA
NTA ಪದವಿಪೂರ್ವ ಪ್ರವೇಶ ಪರೀಕ್ಷೆಯ ಉತ್ತರದ ಕೀ ಯನ್ನು ಸಹ ಪ್ರಕಟಿಸಿದೆ. ಜುಲೈ 9 ರಂದು ಸಂಜೆ 6 ಗಂಟೆಯೊಳಗೆ ಅಭ್ಯರ್ಥಿಗಳು ಉತ್ತರದ ಕೀ ಗೆ ಸಂಬಂಧಿಸಿದಂತೆ ತಮ್ಮ ಸವಾಲುಗಳನ್ನು ಸಲ್ಲಿಸಬಹುದು ಎಂದು ಎನ್ಟಿಎ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.