ದೇಶಸಿಮೆಂಟ್ ಮಿಕ್ಸಿಂಗ್ ಟ್ರಕ್ ಒಳಗೆ ಅವಿತು ಲಖನೌಗೆ ತೆರಳುತ್ತಿದ್ದ 18 ವಲಸೆ ಕಾರ್ಮಿಕರ ಬಂಧನ
ದೇಶಾದ್ಯಂತ ಕೊರೋನಾ ಲಾಕ್ ಡೌನ್ ನಿಂದಾಗಿ ತಮ್ಮ ತಮ್ಮ ಮನೆಗಳನ್ನು , ಊರುಗಳನ್ನು ತಲುಪಲು ಸಾಧ್ಯವಾಗದೆ ಹೋದ ಅನೇಕರು ಪರಿತಪಿಸುತ್ತಿದ್ದರೆ ಹತಾಶರಾಗಿದ್ದ ಕಾರ್ಮಿಕರ ಗುಂಪೊಂದು ಮಹಾರಾಷ್ಟ್ರದಿಂದ ಲಳನೌಗೆ ತೆರಳುತ್ತಿದ್ದ ದ್ದ ಸಿಮೆಂಟ್ ಮಿಕ್ಸರ್ ಟ್ರಕ್ ಮೂಲಕ ಪ್ರಯಾಣಿಸಲು ಯತ್ನಿಸಿದೆ.