ರಾಜ್ಯಅತ್ತಿಬೆಲೆ ಟೋಲ್ ಸಿಬ್ಬಂದಿಯಿಂದ ಟೆಂಪೋ ಚಾಲಕನ ಮೇಲೆ ರಾಡ್, ದೊಣ್ಣೆಯಿಂದ ಮಾರಣಾಂತಿಕ ಹಲ್ಲೆ!
ರಾಷ್ಟ್ರೀಯ ಹೆದ್ದಾರಿ ಟೋಲ್ನಲ್ಲಿ ಫಾಸ್ಟ್ ಟ್ಯಾಗ್ ಸ್ಕ್ಯಾನ್ ಮಾಡಿದರೂ ರೀಡ್ ಆಗದ ಕಾರಣ ಕ್ರಮಿಸುವಾಗ ಆದ ವಿಳಂಬದಿಂದಾಗಿ ಮಾತಿಗೆ ಮಾತು ಬೆರೆತು ಟೆಂಪೋ ಚಾಲಕನ ಮೇಲೆ ಹಲ್ಲೆ ನಡೆಸಿ ನಿಂದಿಸಿದ ಘಟನೆ ಅತ್ತಿಬೆಲೆ ಟೋಲ್ನಲ್ಲಿ ಸಂಭವಿಸಿದೆ.