ದೇಶಅಗಸ್ಟಾ ವೆಸ್ಟ್ ಲ್ಯಾಂಡ್ ಹಗರಣದ ಮಧ್ಯವರ್ತಿ ಗೆರೋಸಾ ಭಾರತಕ್ಕಿಲ್ಲ: ಇಟಲಿ
ಯುಪಿಎ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ ರೂ.3,277 ಕೋಟಿ ಮೌಲ್ಯದ ಅಗಸ್ಟಾ ವೆಸ್ಟ್ ಲ್ಯಾಂಡ್ ಹೆಲಿಕಾಪ್ಟರ್ ಖರೀದಿ ಹಗರಣದ ಮಧ್ಯವರ್ತಿ ಕಾಲ್ರೋ ವ್ಯಾಲೆಂಟಿನೋ ಗೆರೋಸಾನನ್ನು ಭಾರತಕ್ಕೆ ಕಳುಹಿಸಲು ಇಟಲಿ ಶುಕ್ರವಾರ ನಿರಾಕರಿಸಿದೆ...