ರಾಜಕೀಯಭ್ರಷ್ಟ ಸಚಿವರ ಹೆಸರು ಗೊತ್ತಿದ್ದರೆ ಬಹಿರಂಗಪಡಿಸಿ: ಬಿಎಸ್'ವೈಗೆ ಎಂ.ಬಿ ಪಾಟೀಲ್
ಆಡಳಿತಾರೂಢ ಪಕ್ಷದ ಸಚಿವರು ಭ್ರಷ್ಟಾಚಾರದಲ್ಲಿ ತೊಡಗಿದ್ದು, ಶೀಘ್ರದಲ್ಲೇ ಸಚಿವರ ಬಣ್ಣ ಬಯಲಾಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಹೇಳುತ್ತಿದ್ದಾರೆ. ನಿಜಕ್ಕೂ ಬಿಎಸ್'ವೈಗೆ ಅಕ್ರಮ ಎಸಗಿರುವ ಸಚಿವರ ಹೆಸರು ಗೊತ್ತಿದ್ದರೆ...