ದೇಶಮಹಾರಾಷ್ಟ್ರ ಚುನಾವಣೆ: (ST) ಮೀಸಲು ಕ್ಷೇತ್ರದಿಂದ 1978 ರಿಂದ ಸತತ 10 ನೇ ಬಾರಿಗೆ ಸಿಪಿಐ(ಎಂ) ಪಕ್ಷದ ವಿನೋದ್ ನಿಕೋಲ್ ಗೆಲುವು
ವಿನೋದ್ ನಿಕೋಲ್, ತಮ್ಮ ಸಮೀಪದ ಬಿಜೆಪಿ ಅಭ್ಯರ್ಥಿ ವಿನೋದ್ ಸುರೇಶ್ ಮೆಧಾ ಅವರನ್ನು ಸೋಲಿಸಿದ್ದಾರೆ. ಈ ಕ್ಷೇತ್ರದಲ್ಲಿ ಸಿಪಿಐ (ಎಂ) 1978 ರಿಂದ ಸತತವಾಗಿ 10ನೇ ಬಾರಿಯೂ ಗೆಲುವು ಸಾಧಿಸಿದೆ.