ದೇಶವೈರಸ್, ಯಾವ ವೈರಸ್? ಹಬ್ಬಗಳು ಬರುತ್ತಿದ್ದಂತೆಯೇ ಎಂದಿನಂತೆ ಕೆಲಸದಲ್ಲಿ ತೊಡಗಿಕೊಂಡ ಜನರು!
ಕೊರೋನಾವೈರಸ್ ಪ್ರಕರಣ ಹೊಂದಿರುವ ರಾಷ್ಟ್ರಗಳ ಪೈಕಿಯಲ್ಲಿ ಭಾರತ ವಿಶ್ವದಲ್ಲಿಯೇ ಅಗ್ರಸ್ಥಾನದಲ್ಲಿದೆ. ಆದರೆ, ಮಹಾರಾಷ್ಟ್ರದ ನೂಲು ಬಿಚ್ಚುವ ಕಾರ್ಖಾನೆಗಳಿಂದ ಹಿಡಿದು ಕೊಲ್ಕತ್ತಾದ ಜನದಟ್ಟಣೆಯ ಮಾರುಕಟ್ಟೆವರೆಗೂ ಕೆಲಸ ಮಾಡಲು ಜನರು ವಾಪಸ್ಸಾಗುತ್ತಿದ್ದಾರೆ. ಹಬ್ಬಗಳ ಉತ್ಸಾಹದಲ್ಲಿ ಸಾಂಕ್ರಾಮಿಕ ರೋಗವನ್ನು ಮರೆಯುತ್ತಿದ್ದಾರೆ.