ದೇಶಕಾಶ್ಮೀರದಲ್ಲಿ 30 ವರ್ಷಗಳ ನಂತರ ಚಿತ್ರಮಂದಿರಗಳು ಪುನರ್ ಆರಂಭ
ಕೇಂದ್ರಾಡಳಿತ ಪ್ರದೇಶ ಕಾಶ್ಮೀರದಲ್ಲಿ 30 ವರ್ಷಗಳ ನಂತರ ಸಿನಿಮಾ ಹಾಲ್ ಪುನರ್ ಆರಂಭವಾಗುತ್ತಿವೆ. ಇದರಿಂದಾಗಿ ದೊಡ್ಡ ಪರದೆಯಲ್ಲಿ ಬಾಲಿವುಡ್ ಚಿತ್ರ ನೋಡಲು ಕಣಿವೆ ಪ್ರದೇಶದಿಂದ ಹೊರ ಹೋಗುವುದು ತಪ್ಪಿದಂತಾಗುತ್ತದೆ ಎಂದು ಸೊನಾವಾರದ ಮೊದಲ ಮಲ್ಟಿಪ್ಲೆಕ್ಸ್ ಓಪನಿಂಗ್ ಗಾಗಿ ಕಾಯುತ್ತಿರುವ ಆಕಿಬ್ ಭಟ್ ಹೇಳಿದರು.