ಸಿನಿಮಾ ಸುದ್ದಿಜನರ ಬಳಿ ಹಣವಿಲ್ಲ, ಅದಕ್ಕೇ ನನ್ನ ಸಿನಿಮಾ ಫ್ಲಾಪ್ ಆಗ್ತಿದೆ: ರಾಕುಲ್ ಪ್ರೀತ್ ಸಿಂಗ್
ನಟಿ ರಾಹುಲ್ ಪ್ರೀತ್ ಸಿಂಗ್ ಅವರಿಗೆ ಬಾಲಿವುಡ್ ಮತ್ತು ಟಾಲಿವುಡ್ನಲ್ಲಿಯೂ ಯಾಕೋ ಟೈಮ್ ಸರಿ ಇಲ್ಲ. ಅವರ ಸಿನಿಮಾಗಳು ಫ್ಲಾಪ್ ಆಗುತ್ತಿವೆ. ಆದರೆ ಅದಕ್ಕೆ ಅವರು ಕೊಟ್ಟ ಕಾರಣ ಮಾತ್ರ ನಗು ತರಿಸುವಂತಿದೆ.