ಸಿನಿಮಾ ಟೈಟಲ್

Operation Sindoor ಟೈಟಲ್ ಗೆ ಮುಗಿಬಿದ್ದ ನಿರ್ಮಾಪಕರು: Sandalwood, ಬಾಲಿವುಡ್ನಲ್ಲಿ 15 ಸಂಸ್ಥೆಗಳ ನಡುವೆ ಪೈಪೋಟಿ!
ಪ್ರತಿಷ್ಠಿತ ನಿರ್ಮಾಣ ಸಂಸ್ಥೆಗಳಾದ ಮಹಾವೀರ್ ಜೈನ್ ಕಂಪನಿ, ಟಿ ಸೀರಿಸ್, ಝೀ ಸ್ಟುಡಿಯೋಸ್, ನಿರ್ದೇಶಕರಾದ ಮಧುರ್ ಭಂಡಾರ್ಕರ್, ಅಶೋಕ್ ಪಂಡಿತ್ ಸಹ ಟೈಟಲ್ ಗಾಗಿ ಅರ್ಜಿ ಸಲ್ಲಿಸಿದ್ದಾರೆ.

ರಿವೀಲ್ ಆಯ್ತು ಜನಾರ್ಧನ ರೆಡ್ಡಿ ಪುತ್ರನ ಮೊದಲ ಸಿನಿಮಾ ಟೈಟಲ್: 'ಜ್ಯೂನಿಯರ್' ಆಗಿ ಕಿರೀಟಿ ರೆಡ್ಡಿ!
ಜೂನಿಯರ್ ಸಿನಿಮಾದ ಸಣ್ಣ ಪುಟ್ಟ ಸಿನಿಮಾ ಏನೂ ಅಲ್ಲ. ಈ ಚಿತ್ರವನ್ನ ವಾರಾಹಿ ಚಿತ್ರ ನಿರ್ಮಾಣ ಸಂಸ್ಥೆ ಬಿಗ್ ಬಜೆಟ್ ನಲ್ಲಿಯೇ ತಯಾರು ಮಾಡುತ್ತಿದೆ. ಗಾಲಿ ಜನಾರ್ಧನ್ ರೆಡ್ಡಿ ಪುತ್ರ ಕಿರೀಟಿ ರೆಡ್ಡಿ ಅಭಿನಯದ ಚಿತ್ರಕ್ಕೆ ಜೂನಿಯರ್ ಎಂದು ಹೆಸರಿಡಲಾಗಿದೆ.

