ರಾಜ್ಯಸಿದ್ದಿಗಳ ಹಾಡಿಯಲ್ಲಿ ಶ್ರೀರಾಮುಲು ವಾಸ್ತವ್ಯ; ಜನರ ಕುಂದು ಕೊರತೆ ಆಲಿಸಿದ ಸಾರಿಗೆ ಸಚಿವ
ಸಿದ್ಧಿಗಳ ಸಂಕಷ್ಟಗಳನ್ನು ಖುದ್ದು ಆಲಿಸಲು ಹಾಗೂ ಅರಣ್ಯವಾಸಿಗಳ ಸಮಸ್ಯೆಗಳ ನಿವಾರಣೆಗೆ ಸಚಿವ ಬಿ.ಶ್ರೀರಾಮುಲು ಅವರು ಶುಕ್ರವಾರ ತಡರಾತ್ರಿಯವರೆಗೂ ರಾಮಗಣಪತಿ ಸಿದ್ಧಿ ಅವರ ಮನೆಯಲ್ಲಿ ತಂಗಿದ್ದು, ಸಮಾಜದ ಬಾಂಧವರ ಜತೆ ಸಂವಾದ ನಡೆಸಿದರು.