ಬಾಲಿವುಡ್ದೀಪಿಕಾ ಪಡುಕೋಣೆಯನ್ನು ಅತ್ಯಂತ ಗ್ಲಾಮರಸ್ ಆಗಿ ತೋರಿಸಲು ಬಯಸಿದ್ದೆ: 'ಪಠಾಣ್' ನಿರ್ದೇಶಕ ಸಿದ್ಧಾರ್ಥ್ ಆನಂದ್
'ಪಠಾಣ್' ಸಿನಿಮಾದ ನಿರ್ದೇಶಕ ಸಿದ್ಧಾರ್ಥ್ ಆನಂದ್ ಅವರು ಮುಂಬರುವ ಆಕ್ಷನ್ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಅವರನ್ನು ಅತ್ಯಾಂತ ಗ್ಲಾಮರಸ್ ಆಗಿ ತೋರಿಸಲು ನಿರ್ಮಾಪಕರು ಬಯಸಿದ್ದಾರೆ ಎಂದು ಹೇಳಿದರು.