ವಿಶೇಷಸೆಲಬ್ರಿಟಿಗಳ ಮಕ್ಕಳು ಖುಷಿಯಾಗಿರುತ್ತಾರೆ ಅನ್ಕೊಂಡಿದ್ದೀರಾ? ಅದು ಸುಳ್ಳು: ಸಿದ್ಧಾರ್ಥ ಮಲ್ಯ
ಮೋಜು ಮಸ್ತಿಯಿಂದ ಹೆಸರು ಮಾಡಿದ ವಿಜಯ್ ಮಲ್ಯ ಅವರಿಗೂ ಹಗರಣ ಬೆಳಕಿಗೆ ಬಂದು ಲಂಡನ್ ಗೆ ಹಾರಿಹೋದ ಮಲ್ಯ ಅವರಿಗೂ ಅಜಗಜಾಂತರ. ಅವರ ಪುತ್ರ ಸಿದ್ಧಾರ್ಥ್ ಮಲ್ಯ ಸೆಲಬ್ರಿಟಿ ಮಕ್ಕಳಾಗಿ ಹುಟ್ಟುವ ಕಷ್ಟದ ಬಗ್ಗೆ ತಮ್ಮ ಹೊಸ ಪುಸ್ತಕ ದಲ್ಲಿ ಬರೆದುಕೊಂಡಿದ್ದಾರೆ.