ಸಿದ್ದು ಮೂಲಿಮನಿ

ಸೀಟ್ ಎಡ್ಜ್ ಚಿತ್ರದ ಟ್ರೈಲರ್
ಸಿದ್ದು ಮೂಲಿಮನಿ ಅಭಿನಯದ 'ಸೀಟ್ ಎಡ್ಜ್' ಚಿತ್ರ ಬಿಡುಗಡೆಗೆ ದಿನಾಂಕ ಫಿಕ್ಸ್!
ಚೇತನ್ ಶೆಟ್ಟಿ ಅವರ ಚೊಚ್ಚಲ ನಿರ್ದೇಶನದ ಈ ಚಿತ್ರವು, ಘೋಸ್ಟ್ ಹಂಟಿಂಗ್‌ಗೆ ಹೋಗುವ ವ್ಲಾಗರ್ ಒಬ್ಬನ ಕಥೆಯನ್ನು ಅನುಸರಿಸುತ್ತದೆ.

ಸಿದ್ದು ಮೂಲಿಮನಿ ನಟನೆಯ 'ಲವ್ ಯು ಮುದ್ದು' OTTಯಲ್ಲಿ ಬಿಡುಗಡೆ
ಕೆಮಿಸ್ಟ್ರಿ ಆಫ್ ಕರಿಯಪ್ಪ ಚಿತ್ರಕ್ಕೆ ಹೆಸರುವಾಸಿಯಾದ ಕುಮಾರ್ ನಿರ್ದೇಶಿಸಿದ ಈ ಚಿತ್ರದಲ್ಲಿ ಸಿದ್ದು ಮೂಲಿಮನಿ ಮತ್ತು ರೇಷ್ಮಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

'ಲವ್ ಯು ಮುದ್ದು' ಮೂಲಕ ರೊಮ್ಯಾಂಟಿಕ್ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಲು ನಿರ್ದೇಶಕ ಕುಮಾರ್ ಸಜ್ಜು
'ಇದು ಸಾಮಾನ್ಯವಾಗಿ ನನ್ನ ಪ್ರಕಾರವಲ್ಲ; ಇದು ನಾನು ಬರೆದು ನಿರ್ದೇಶಿಸಿದ ಪ್ರೇಮಕಥೆ ಮತ್ತು ಇದು ಕಮರ್ಷಿಯಲ್ ಚಿತ್ರ' ಎಂದು ಕುಮಾರ್ ಹೇಳುತ್ತಾರೆ.

ಗಟ್ಟಿಮೇಳ ನಟಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ಪಾರು ಧಾರಾವಾಹಿ ನಟ ಸಿದ್ಧು ಮೂಲಿಮನಿ
ಪಾರು’ ಸೀರಿಯಲ್ ಮೂಲಕ ಮನೆ ಮಾತಾದ ನಟ ಸಿದ್ದು ಮೂಲಿಮನಿ ನವೆಂಬರ್ 20ರಂದು ಗಟ್ಟಿಮೇಳ ಧಾರಾವಾಹಿ ನಟಿ ಪ್ರಿಯಾ ಜೊತೆ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ.

