ಸಿದ್ದಾರ್ಥ್ ಮಹೇಶ್

'ಗರುಡ' ಹೀರೋ ಸಿದ್ದಾರ್ಥ್ ಮಹೇಶ್ ನಟನೆ ಜೊತೆ ನಿರ್ದೇಶನಕ್ಕೂ ಮುಂದು!
‘ನನ್ನ ಸಿಪಾಯಿ’ ಮತ್ತು ‘ಗರುಡ’ ಸಿನಿಮಾಗಳ ಮೂಲಕ ಭರವಸೆ ಮೂಡಿಸಿರುವ ನಾಯಕ ನಟ ಸಿದ್ದಾರ್ಥ್ ಮಹೇಶ್ ಜನ್ಮದಿನದ ಸಂಭ್ರಮದಲ್ಲಿದ್ದಾರೆ. ಈ ಸಂತಸದ ದಿನದಿಂದಲೇ ಸಿದ್ದಾರ್ಥ್ ಹೊಸ ಸಿನಿಮಾ ಘೋಷಣೆಯಾಗಿದೆ.

'ಸಿಪಾಯಿ' ಕನ್ನಡ ಸಿನೆಮಾ ಟ್ರೇಲರ್
ರಜತ್ ಮಾಯಿ ನಿರ್ದೇಶನದ, ಸಿದ್ದಾರ್ಥ್ ಮಹೇಶ್ ಅವರ ಮೊದಲ ಚಿತ್ರ ಸಿಪಾಯಿ. ಶೃತಿ ಹರಿಹರನ್ ನಾಯಕ ನಟಿಯಾಗಿದ್ದು, ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ಟ್ರೇಲರ್ ಇಲ್ಲಿದೆ ನೋಡಿ.

