ರಾಜಕೀಯಸಿದ್ದರಾಮೋತ್ಸವ ಯಶಸ್ಸಿನ ಎಫೆಕ್ಟ್: ಕಾಂಗ್ರೆಸ್ಗೆ ಉತ್ತೇಜನ ನೀಡಲು ಸರಣಿ ರ್ಯಾಲಿಗೆ ಚಿಂತನೆ!!
ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಜನ್ಮದಿನದಂದು ನಡೆದ ಸಿದ್ದರಾಮೋತ್ಸವ ಪಕ್ಷದ ಕಾರ್ಯಕರ್ತರಿಗೆ ಅಗತ್ಯವಾದ ಉತ್ತೇಜನ ನೀಡಿದ್ದು, ಇದೇ ಹುಮ್ಮಸ್ಸಿನಲ್ಲಿ ಕಾಂಗ್ರೆಸ್ ಪಕ್ಷ ಸರಣಿ ರ್ಯಾಲಿಗಳನ್ನು ಆಯೋಜಿಸುವ ಯೋಜನೆಯಲ್ಲಿದೆ.