ಸಿತಾರೆ ಜಮೀನ್ ಪರ್

YouTube ನಲ್ಲಿ ಅಮೀರ್ ಖಾನ್ 'ಸಿತಾರೆ ಜಮೀನ್ ಪರ್' ರಿಲೀಸ್
ಆಗಸ್ಟ್ 1 ರಿಂದ 'ಸಿತಾರೆ ಜಮೀನ್ ಪರ್' ಚಿತ್ರವು ಭಾರತದಲ್ಲಿ ಯೂಟ್ಯೂಬ್‌ನಲ್ಲಿ ಲಭ್ಯವಾಗಲಿದೆ.

ಆಮೀರ್ ಖಾನ್ ನಟನೆಯ 'ಸಿತಾರೆ ಜಮೀನ್ ಪರ್' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ 107.78 ಕೋಟಿ ರೂ ಗಳಿಕೆ
ಸೀತಾರೆ ಜಮೀನ್ ಪರ್ ಹತ್ತು ಅಂಗವಿಕಲ ವ್ಯಕ್ತಿಗಳಿಗೆ ಮಾರ್ಗದರ್ಶನ ನೀಡುವ ಬ್ಯಾಸ್ಕೆಟ್‌ಬಾಲ್ ತರಬೇತುದಾರ (ಆಮೀರ್ ಖಾನ್) ನ ಪ್ರಯಾಣವನ್ನು ಅನುಸರಿಸುತ್ತದೆ.

ಅಮೀರ್ ಖಾನ್ ಅಭಿನಯದ ಬಹುನಿರೀಕ್ಷಿತ 'ಸಿತಾರೆ ಜಮೀನ್ ಪರ್' ಟ್ರೈಲರ್ ಬಿಡುಗಡೆ!
ಅಮಿರ್ ಖಾನ್ ಅವರು ಈ ಸಿನಿಮಾದಲ್ಲಿ ಬಾಸ್ಕೆಟ್ ಬಾಲ್ ಕೋಚ್ ಪಾತ್ರ ಮಾಡಿದ್ದಾರೆ. ಅಂಗವಿಕಲರ ತಂಡಕ್ಕೆ ಬಾಸ್ಕೆಟ್ ಬಾಲ್ ಕಲಿಸಿಕೊಡುವ ಕಹಾನಿ ಈ ಸಿನಿಮಾದಲ್ಲಿ ಇದೆ

ಅಮೀರ್ ಖಾನ್ ಮುಂದಿನ ಚಿತ್ರದ ಹೆಸರು 'ಸಿತಾರೆ ಜಮೀನ್ ಪರ್'!
ಅಮೀರ್ ಖಾನ್ ಅಭಿನಯದ 2007 ರಲ್ಲಿ ಬಿಡುಗಡೆಯಾಗಿ ಯಶಸ್ಸು ಪಡೆದ ಚಿತ್ರ 'ತಾರೆ ಜಮೀನ್ ಪರ್', ತಮ್ಮ ಭಾವನಾತ್ಮಕ ನಟನೆ ಮತ್ತು ಚೊಚ್ಚಲ ನಿರ್ದೇಶನದ ಚಿತ್ರವದು. ಅದು ಚಿತ್ರಪ್ರೇಮಿಗಳಲ್ಲಿ ಸಾಕಷ್ಟು ಪ್ರಭಾವ ಬೀರಿತ್ತು, ಈಗಲೂ ಆ ಚಿತ್ರವನ್ನು ನೋಡುವವರಿದ್ದಾರೆ.

