ವಿದೇಶಸಿಡ್ನಿ ಮಾಲ್ನಲ್ಲಿ ಸಿಕ್ಕಸಿಕ್ಕವರಿಗೆ ಚೂರಿ ಇರಿತ: 5 ಮಂದಿ ಸಾವು; ಆರೋಪಿಗೆ ಗುಂಡಿಟ್ಟ ಪೊಲೀಸರು, ಭೀಕರ ದೃಶ್ಯ!
ಸಿಡ್ನಿಯ ಬೋಂಡಿ ಮಾಲ್ನಲ್ಲಿ ಆಗಂತುಕನೊಬ್ಬ ಸಿಕ್ಕ ಸಿಕ್ಕವರಿಗೆ ಚೂರಿ ಇರಿದಿದ್ದು ಕನಿಷ್ಠ 5 ಜನರು ಸಾವನ್ನಪ್ಪಿದ್ದು ಹಲವರು ಚೂರಿ ಇರಿತಕ್ಕೆ ಒಳಗಾಗಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದೆ.