ಸಿಡಿಲು ಬಡಿತ

ಯಾದಗಿರಿ: ಸಿಡಿಲು ಬಡಿದು ಸ್ಥಳದಲ್ಲೇ ನಾಲ್ವರು ದುರ್ಮರಣ
ಮೃತರನ್ನು 30 ವರ್ಷದ ಸುಮಿ ಬಾಯಿ, 30 ವರ್ಷದ ಕಿಶನ್, 18 ವರ್ಷದ ನೇನು, 22 ವರ್ಷದ ಚೇನು ಎಂದು ಗುರುತಿಸಲಾಗಿದೆ.

Video: ಮಳೆ-ಮಿಂಚಿನಲ್ಲೂ Reels: ಸಿಡಿಲು ಬಡಿತದಿಂದ ಯುವತಿ ಪಾರು!
ಮಳೆ ನಡುವೆಯೇ ಮನೆಯ ಟೆರೆಸ್ ಮೇಲೆ ಯುವತಿಯೊಬ್ಬಳು ರೀಲ್ಸ್ ಮಾಡುತ್ತಿದ್ದ ವೇಳೆ ಮನೆಯ ಮೇಲ್ಛಾವಣಿಗೆ ಸಿಡಿಲು ಬಡಿದಿದೆ. ಸಿಡಿಲು ಬಡಿಯುತ್ತಲೇ ಯುವತಿ ಅಲ್ಲಿಂದ ಕಾಲ್ಕಿತ್ತಿದ್ದು, ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾಳೆ.

ಕೇರಳದಲ್ಲಿ ಒಂದೆಡೆ ಮಳೆ ಅಬ್ಬರ; ಮತ್ತೊಂದೆಡೆ ಸಿಡಿಲು ಬಡಿತಕ್ಕೆ ಪ್ರಕೃತಿ ತತ್ತರ!
ಕೇರಳದಲ್ಲಿ ಸುರಿಯುತ್ತಿರುವ ಭಾರಿ ಮಳೆ ಆ ರಾಜ್ಯದಲ್ಲಿ ಪ್ರವಾಹ ಭೀತಿ ಸೃಷ್ಟಿಸಿವೆ. ಮತ್ತೊಂದೆಡೆ ಮಿಂಚು ಸಿಡಿಲು ಕೂಡ ಪ್ರಕೃತಿ ಮೇಲೆ ತಮ್ಮ ಆರ್ಭಟ ಮೆರೆಯುತ್ತಿವೆ.

ಉತ್ತರ ಭಾರತದಲ್ಲಿ ಸಿಡಿಲಿನ ಅಬ್ಬರಕ್ಕೆ 75 ಮಂದಿ ಸಾವು, ಕೇಂದ್ರ, ರಾಜ್ಯ ಸರ್ಕಾರದಿಂದ ಪರಿಹಾರ ಘೋಷಣೆ
ಉತ್ತರ ಭಾರತದ ವಿವಿಧ ರಾಜ್ಯಗಳಲ್ಲಿ ಸಂಭವಿಸಿದ ಸಿಡಿಲು ಬಡಿತ ಪ್ರಕರಣದಲ್ಲಿ ಸಾವನ್ನಪ್ಪಿದವರ ಸಂಖ್ಯೆ 75ಕ್ಕೆ ಏರಿಕೆಯಾಗಿದೆ.

ಭಯಾನಕ ವಿಡಿಯೋ: ಪಂದ್ಯದ ವೇಳೆ ಸಿಡಿಲು ಬಡಿದು ಕುಸಿದು ಬಿದ್ದ ಆಟಗಾರರು, ವೈರಲ್!
ಫುಟ್ ಬಾಲ್ ಪಂದ್ಯದ ವೇಳೆ ಮೈದಾನದಲ್ಲೇ ಸಿಡಿಲು ಬಡಿದು ಆಟಗಾರರು ಕುಸಿದು ಬಿದ್ದಿರುವ ಭಯಾನಕ ವಿಡಿಯೋ ಇದೀಗ ವೈರಲ್ ಆಗಿದೆ.

