ದೇಶ'ಸಂಸತ್ತು ಬಯಸಿದರೆ ಪಿಒಕೆ ಭಾರತಕ್ಕೆ ಸೇರಬೇಕು, ನಮಗೆ ಆದೇಶ ಸಿಕ್ಕಿದರೆ ದಾಳಿ ಮಾಡಲು ಸಿದ್ಧ': ಸೇನಾ ಮುಖ್ಯಸ್ಥ ಜ.ನರವಾಣೆ
ಪಾಕ್ ಆಕ್ರಮಿತ ಕಾಶ್ಮೀರ(ಪಿಒಕೆ) ಮೇಲೆ ದಾಳಿ ಮಾಡಲು ಸರ್ಕಾರದಿಂದ ಆದೇಶ ಸಿಕ್ಕಿದರೆ ಸೇನೆ ತಯಾರಾಗಲಿದೆ ಎಂದು ಭಾರತೀಯ ಸೇನೆಯ ಮುಖ್ಯಸ್ಥ ಜ.ಮನೋಜ್ ಮುಕುಂದ್ ನರವಾಣೆ ಹೇಳಿದ್ದಾರೆ.