ರಾಜಕೀಯ100 ಸಿಡಿ ಬಿಡುಗಡೆಯಾದರೂ ಎದುರಿಸಲು ಸಿದ್ಧ: ಡಿಕೆ.ಶಿವಕುಮಾರ್'ಗೆ ರಮೇಶ್ ಜಾರಕಿಹೊಳಿ ಟಾಂಗ್!
ಸಿಡಿ ವಿವಾದಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ವಾಗ್ದಾಳಿ ಮುಂದುವರಿಸಿರುವ ಗೋಕಾಕ ಶಾಸಕ ಹಾಗೂ ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರು, 100 ಸಿಡಿ ಬಿಡುಗಡೆಯಾದರೂ ಅದರ ಪರಿಣಾಮ ಎದುರಿಸಲು ಸಿದ್ಧ ಎಂದು ಸೋಮವಾರ ಟಾಂಗ್ ನೀಡಿದರು.