ದೇಶಎಲ್ಪಿಜಿ ಬಡವರ ಕೈಗೆಟಕುವಂತೆ ಮಾಡಿ: ಬಜೆಟ್ಗೂ ಮುನ್ನ ನಿರ್ಮಲಾ ಸೀತಾರಾಮನ್ ಗೆ ಸಿಟಿಜೆನ್ ಗ್ರೂಪ್ ಆಗ್ರಹ
ದೇಶದಾದ್ಯಂತ ಬಡ ಕುಟುಂಬಗಳಿಗೆ ಅಡುಗೆ ಅನಿಲ ಕೈಗೆಟುಕುವಂತೆ ಮಾಡಲು 2023-24ನೇ ಸಾಲಿನ ಕೇಂದ್ರ ಬಜೆಟ್ನಲ್ಲಿ ನಿಬಂಧನೆಗಳನ್ನು ವಿಧಿಸಬೇಕು ಎಂದು ಒತ್ತಾಯಿಸಿ ರಾಷ್ಟ್ರೀಯ ನಾಗರಿಕ ಕ್ರಿಯಾ ಗುಂಪು ಬುಧವಾರ...