ದೇಶಲೋಕಸಭೆಗೂ ಮುನ್ನ ಕಾಂಗ್ರೆಸ್ ಗೆ ದೊಡ್ಡ ಹೊಡೆತ: ಗುಜರಾತ್ ಶಾಸಕ ಸಿಜೆ ಚಾವ್ಡಾ ರಾಜೀನಾಮೆ; ಪಕ್ಷದ ಬಲ 15ಕ್ಕೆ ಇಳಿಕೆ!
ಮುಂಬರುವ ಲೋಕಸಭೆ ಚುನಾವಣೆಗೂ ಮುನ್ನ ಗುಜರಾತ್ನ ಹಿರಿಯ ಕಾಂಗ್ರೆಸ್ ಶಾಸಕ ಸಿ.ಜೆ ಚಾವ್ಡಾ ಅವರು ಇಂದು ವಿಧಾನಸಭೆಯ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದು, ಸದನದಲ್ಲಿ ವಿರೋಧ ಪಕ್ಷದ ಬಲ 15ಕ್ಕೆ ಇಳಿದಿದೆ.