2002ರಲ್ಲಿ ಎನ್ಎಸ್ಯುಐ ಸಂಘಟನೆಯ ಮೂಲಕ ಸಕ್ರಿಯರಾಗಿದ್ದ ಮಧುಸೂಧನ್, 2010ರಲ್ಲಿ ಶಿವಮೊಗ್ಗ ಜಿಲ್ಲಾ ಎನ್ಎಸ್ಯುಐ ಅಧ್ಯಕ್ಷರಾಗಿ ಕೆಲಸ ಮಾಡಿದ್ದರು.