ಸಿಗ್ಮಾ

ರೋಡ್‌ಶೋ ವೇಳೆ 'ಸಿಗ್ಮಾ' ಫ್ರೇಮ್ ಎತ್ತಿಹಿಡಿದ ತಮಿಳುನಾಡು CM ವಿಜಯ್; ಮಗನ ಸಿನಿಮಾಗೆ ತಂದೆಯ ಬೆಂಬಲ! ವಿಡಿಯೋ ವೈರಲ್
ಜೇಸನ್ ಸಂಜಯ್ ಅವರು, ಸಂದೀಪ್ ಕಿಶನ್ ಅಭಿನಯದ ಸಿಗ್ಮಾ ಚಿತ್ರದ ಮೂಲಕ ನಿರ್ದೇಶನಕ್ಕೆ ಪಾದಾರ್ಪಣೆ ಮಾಡಿದ್ದಾರೆ. ತಮ್ಮ ಮಗನ ಚೊಚ್ಚಲ ಸಿನಿಮಾಗೆ ಸಿಎಂ ವಿಜಯ್ ಅವರು ವಿಶೇಷ ರೀತಿಯಲ್ಲಿ ಬೆಂಬಲ ನೀಡಿದ್ದಾರೆ.

ಮಗ ಜೇಸನ್ ಸಂಜಯ್ ನಿರ್ದೇಶನದ 'ಸಿಗ್ಮಾ' ಚಿತ್ರ ವೀಕ್ಷಿಸಲು ಚೆನ್ನೈಗೆ ಬಂದ ತಮಿಳುನಾಡು ಸಿಎಂ ವಿಜಯ್ ಪತ್ನಿ ಸಂಗೀತಾ, ಪುತ್ರಿ!
ಈ ವರ್ಷದ ಫೆಬ್ರುವರಿಯಲ್ಲಿ, ತಮಿಳುನಾಡಿನ ಚೆಂಗಲ್‌ಪಟ್ಟು ನ್ಯಾಯಾಲಯದಲ್ಲಿ ಸಂಗೀತಾ ಅವರು ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಬಳಿಕ ಅರ್ಜಿಯನ್ನು ಹಿಂಪಡೆದಿದ್ದರು.

ತಂದೆಯೊಂದಿಗೆ ಮುನಿಸು: CM ವಿಜಯ್ ಪುತ್ರನ 'ಸಿಗ್ಮಾ' ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ TVK ಪರ ಘೋಷಣೆ; ಜೇಸನ್ ಹೇಳಿದ್ದೇನು?
ಸಂಗೀತಾ ಸೊರ್ನಲಿಂಗಂ ವಿಜಯ್ ಅವರಿಂದ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎಂಬ ಸುದ್ದಿ ಹೊರಬಿದ್ದ ನಂತರ, ತಂದೆ ಮತ್ತು ಮಗನ ನಡುವೆ ಬಿರುಕು ಮೂಡಿದೆ ಎಂಬ ವದಂತಿಗಳು ಹರಡಲು ಪ್ರಾರಂಭಿಸಿದವು.

ನಿರ್ದೇಶಕನಾಗಿ ಪದಾರ್ಪಣೆ: ನಟ ಅಜಿತ್ ಕುಮಾರ್ ನೀಡಿದ ವಿಶೇಷ ಸಂದೇಶ ಬಹಿರಂಗಪಡಿಸಿದ ಜೇಸನ್ ಸಂಜಯ್!
'ಸಿಗ್ಮಾ' ಚಿತ್ರದಲ್ಲಿ ಸಂದೀಪ್ ಕಿಶನ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದು, ನೃತ್ಯ ನಿರ್ದೇಶಕ ಹಾಗೂ ನಟ ರಾಜು ಸುಂದರಂ ಕೂಡ ಪ್ರಮುಖ ಪಾತ್ರವೊಂದನ್ನು ನಿರ್ವಹಿಸುತ್ತಿದ್ದಾರೆ.

'ಅಪ್ಪನ ಜತೆ ಕ್ಲಾಷ್' ತಪ್ಪಿಸಲು 'ಸಿಗ್ಮಾ' ಮುಂದೂಡಿದ ತಮಿಳುನಾಡು ಸಿಎಂ ವಿಜಯ್ ಪುತ್ರ ಜೇಸನ್!
ತಮ್ಮ ತಂದೆ ವಿಜಯ್ ಅಭಿನಯದ ಕೊನೆಯ ಚಿತ್ರ 'ಜನ ನಾಯಗನ್' ಜೊತೆಗೆ ಬಾಕ್ಸ್ ಆಫೀಸ್ ಸಂಘರ್ಷ ತಪ್ಪಿಸಲು ಜೇಸನ್ ಸಂಜಯ್ ಅವರು ತಾವು ನಟಿಸಿ, ನಿರ್ದೇಶಿಸಿರುವ ಮೊದಲ ಚಿತ್ರ 'ಸಿಗ್ಮಾ' ಬಿಡುಗಡೆಯನ್ನು ಮುಂದೂಡಿದ್ದಾರೆ.

Skibidi, sigma, gyat ಹಾಗಂದರೇನು?: Generation Alpha ಮಕ್ಕಳ ಭಾಷೆ ಅರ್ಥವಾಗದೇ Millennial ಪೋಷಕರ ಪರದಾಟ!
ಇದಕ್ಕೂ ಹಿಂದಿನ ಜನರೇಷನ್ ಗೆ ಜನರೇಷನ್ ಆಲ್ಫಾ ಎಂಬ ಹೆಸರಿದೆ. ಇವರು 14 ವರ್ಷದ ಆಸುಪಾಸಿನ ವಯಸ್ಸಿನವರಾಗಿದ್ದು, ಇವರು ಹೇಳುವ ಮಾತುಗಳನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಬೇರೆಯದ್ದೇ ವಿಶೇಷ ಬುದ್ಧಿಶಕ್ತಿ ಬೇಕು ಎಂಬಂತಹ ವಾತಾವರಣ ನಿರ್ಮಾಣವಾಗಿದೆ.

