ದೇಶಕೇದಾರನಾಥ ಚಾರಣದಲ್ಲಿ 'ಕಳೆ' ತುಂಬಿದ ಸಿಗರೇಟ್ ಹೊಗೆ ಉಸಿರಾಡುವಂತೆ ಹೇಸರಗತ್ತೆಗೆ ಒತ್ತಾಯ; ವ್ಯಕ್ತಿ ಬಂಧನ
ಕೇದಾರನಾಥಕ್ಕೆ ಹೋಗುವ ಮಾರ್ಗದಲ್ಲಿ ಇಬ್ಬರು ಯುವಕರು ಹೇಸರಗತ್ತೆಗೆ ಸಿಗರೇಟಿನಿಂದ ಬರುವ ಹೊಗೆಯನ್ನು ಉಸಿರಾಡುವಂತೆ ಒತ್ತಾಯಿಸುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಆಕ್ರೋಶಕ್ಕೆ ಕಾರಣವಾಗಿದೆ. ಘಟನೆಗೆ ಸಂಬಂಧಿಸಿದಂತೆ, ಹೇಸರಗತ್ತೆಯ ಮಾಲೀಕನನ್ನು ಬಂಧಿಸಲಾಗಿದೆ.