ಸಿಗರೇಟ್ ಲೈಟರ್

ಸಿಗರೇಟ್ ಲೈಟರ್ ಗಾಗಿ ಜಗಳ ಕೊಲೆಯಲ್ಲಿ ಅಂತ್ಯ: ಎಸ್ಯುವಿಯಲ್ಲಿ ಎಳೆದೊಯ್ದು ವ್ಯಕ್ತಿ ಸಾವು; Video
ಮೃತರನ್ನು ವೀರಸಂದ್ರ ನಿವಾಸಿ ಪ್ರಶಾಂತ್ ಎಂ ಎಂದು ಗುರುತಿಸಲಾಗಿದೆ. ಆರೋಪಿ ಉಡುಪಿಯ ಸಾಫ್ಟ್ವೇರ್ ಎಂಜಿನಿಯರ್ ಮತ್ತು ವಿಜ್ಞಾನ್ ನಗರದ ನಿವಾಸಿ ರೋಷನ್ ಹೆಗ್ಡೆ (36ವ) ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಫ್ರಾನ್ಸ್ ನಲ್ಲಿ ಭಾರತೀಯನ ಹತ್ಯೆ: ಕೊಲೆ ರಹಸ್ಯ ಬಹಿರಂಗಪಡಿಸಿದ ಸಿಗರೇಟ್ ಲೈಟರ್!
ಫ್ರಾನ್ಸ್ ನಲ್ಲಿ ಕೊಲೆಯಾದ ಭಾರತೀಯ ಮೂಲದ ವ್ಯಕ್ತಿಯೊಬ್ಬನ ಹತ್ಯೆ ಪ್ರಕರಣ ಬೇಧಿಸಲು ಆ ವ್ಯಕ್ತಿಯ ಜೇಬಿನಲ್ಲಿದ್ದ ಸಿಗರೇಟ್ ಲೈಟರ್ ನೆರವಾಗಿದೆ!

