ರಾಜ್ಯಸಿಗರೇಟು ಕಂಪೆನಿಗಳಿಂದ ಲಂಚ: ಎಸಿಪಿ ಮತ್ತಿತರ ವಿರುದ್ಧ ತನಿಖೆ ಕೈಗೊಳ್ಳಲು ಸರ್ಕಾರ ಸಮ್ಮತಿ
ಕೋವಿಡ್-19 ರ ಲಾಕ್ ಡೌನ್ ಹಾಗೂ ನಿಷೇಧಾಜ್ಞೆ ಸಂದರ್ಭದಲ್ಲಿ ಎಪ್ರಿಲ್ ಮತ್ತು ಮೇ ತಿಂಗಳಲ್ಲಿ ತಂಬಾಕು ಉತ್ಪನ್ನಗಳ ಮಾರಾಟಕ್ಕೆ ನಿಷೇಧವಿದ್ದ ಸಂದರ್ಭದಲ್ಲಿ ಅಕ್ರಮ ಮಾರಾಟಕ್ಕೆ ಅವಕಾಸ ಕಲ್ಪಿಸಲು ಕೆಲ ತಂಬಾಕು ಮಾರಾಟ ಸಂಸ್ಥೆಗಳಿಂದ ಪೊಲೀಸರು ಲಂಚ ಪಡೆದಿದ್ದ ಪ್ರಕರದ ತನಿಖೆಗೆ ರಾಜ್ಯ ಸರ್ಕಾರ ಅನುಮತಿ ನೀಡಿದೆ.