ದೇಶಸಿಖ್ ಪ್ರತ್ಯೇಕತಾವಾದಿ ಪನ್ನುನ್ ಹತ್ಯೆಗೆ ಭಾರತದ ಪ್ರಜೆಯಿಂದ ಸಂಚು ಎಂಬ ಅಮೆರಿಕದ ಆರೋಪ ಆತಂಕಕಾರಿ: ವಿದೇಶಾಂಗ ಸಚಿವಾಲಯ
ಸಿಖ್ ಪ್ರತ್ಯೇಕತಾವಾದಿ ಗುರುಪತ್ವಂತ್ ಸಿಂಗ್ ಪನ್ನುನ್ ಹತ್ಯೆಗೆ ಭಾರತೀಯ ಅಧಿಕಾರಿ ಸಂಚು ರೂಪಿಸಿದ್ದಾರೆ ಎಂಬ ಅಮೆರಿಕ ಆರೋಪ ಬೆನ್ನಲ್ಲೇ ಇದಕ್ಕೆ ಭಾರತೀಯ ವಿದೇಶಾಂಗ ಸಚಿವಾಲಯ ಪ್ರತಿಕ್ರಿಯಿಸಿದ್ದು ಇದು ಸರ್ಕಾರದ ನೀತಿಗೆ ಕಳವಳಕಾರಿ ಸಂಗತಿ ಎಂದು ಹೇಳಿದೆ.