ಕ್ರಿಕೆಟ್'ನಿಯಂತ್ರಣದಲ್ಲಿಟ್ಟುಕೊಳ್ಳುವ ಅಗತ್ಯವಿದೆ': ವೈಭವ್ ಸೂರ್ಯವಂಶಿ, ಅಭಿಷೇಕ್ ಶರ್ಮಾ ಮೇಲೆ BCCI ಕಣ್ಣು!
ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ ಇಲ್ಲಿಯವರೆಗೆ, ಸೂರ್ಯವಂಶಿ 23 ಪಂದ್ಯಗಳಲ್ಲಿ 44.69ರ ಸರಾಸರಿ ಮತ್ತು 228.95ರ ಸ್ಟ್ರೈಕ್ ರೇಟ್ನಲ್ಲಿ 1,028 ರನ್ ಗಳಿಸಿದ್ದಾರೆ. 96 ಸಿಕ್ಸರ್ಗಳನ್ನು ಬಾರಿಸಿದ್ದಾರೆ.