ವಿದೇಶಹಳಸಿದ ದ್ವಿಪಕ್ಷೀಯ ಸಂಬಂಧ: ಬೆಲೆ ಗಗನಕ್ಕೇರಿದ್ದರೂ ಭಾರತದ ಟೊಮೆಟೋ ಬೇಡವೆಂದ ಪಾಕ್!
ಕದನ ವಿರಾಮ ಉಲ್ಲಂಘನೆ, ಉಗ್ರರ ನುಸುಳುವಿಕೆಯಂತಹ ಚಟುವಟಿಕೆಗಳಿಂದಾಗಿ ಭಾರತ ಮತ್ತು ಪಾಕಿಸ್ತಾನ ನಡುವಿನ ದ್ವಿಪಕ್ಷೀಯ ಸಂಬಂಧ ಹಳಸಿದ್ದು, ಈ ನಡುವೆಯೇ ನೆರೆ ರಾಷ್ಟ್ರ ಪಾಕಿಸ್ತಾನ ಪ್ರಮುಖ ಸಂಕಷ್ಟವೊಂದಕ್ಕೆ ಸಿಲುಕಿಕೊಂಡಿದೆ...